ಪ್ರಸಕ್ತ 2024-25 ನೇ ಸಾಲಿನ KISA (Karnataka ICSE Schools Association) ಬೆಂಗಳೂರು ಇವರು ಆಯೋಜಿಸಿರುವ ರಾಜ್ಯ ಮಟ್ಟದ ಇಂಗ್ಲೀಷ್ ಕವಿತೆ ಕಂಠಪಾಠ ಸ್ಪರ್ಧೆಯಲ್ಲಿ ಗೂನಡ್ಕ ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ವಿದ್ವಾನ್ ಆರ್ ದಾಸ್ ಮೂರನೇ ತರಗತಿ ಮತ್ತು ಲಾಸ್ಯ ಎಮ್. ಎಸ್ ಐದನೇ ತರಗತಿ ಇವರು ಆಯ್ಕೆಯಾಗಿದ್ದಾರೆ ಹಾಗೂ ಆ. ೨೭ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.