ಜಾಲ್ಸೂರು ಅಡ್ಕಾರು ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ರಚನೆ

0

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು ಅಡ್ಕಾರು ಇದರ ನೂತನ ಎಸ್.ಡಿ.ಎಂ.ಸಿ.ಯನ್ನು ರಚಿಸಲಾಯಿತು.

ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಗಣೇಶ್ ಅಂಬಾಡಿಮೂಲೆ, ಉಪಾಧ್ಯಕ್ಷರಾಗಿ ಶ್ರೀಮತಿ ಕವಿತ ಜಿ. ಆಯ್ಕೆಯಾದರು .


ಸದಸ್ಯರುಗಳಾಗಿ ಮಹಮ್ಮದ್ ನೌಫಲ್, ಶ್ರೀಮತಿ ಪ್ರೇಮಾ ಜೆ., ಸಿದ್ಧೀಕ್, ಸತೀಶ, ಹಸೈನಾರ್, ಶ್ರೀಮತಿ ಲೋಕೇಶ್ವರಿ, ಶ್ರೀಮತಿ ಸರಸ್ವತಿ , ಕುಸುಮಾಧರ, ದಿವ್ಯ ಜೆ, ವನಿತ, ವಿಮಲ, ರಘು, ರೇಖಾ, ನಸೀಮಾ, ಬೇಬಿ, ಮೈತ್ರಿ ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಜಲಜಾಕ್ಷಿ, ಪ್ರೇಮಲತಾ, ನಾಮ ನಿರ್ದೇಶಿತ ಸದಸ್ಯರುಗಳಾಗಿ ಸಂಧ್ಯಾ ಸಿ.ಆರ್., ಚಂದ್ರಾವತಿ ವೈ.ಬಿ., ಶಶಾಂಕ ಆಯ್ಕೆಯಾದರು.