ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಡ್ಡಡ್ಕ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

0

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು.
ಕಿರಿಯರ ವಿಭಾಗ ಚಿತ್ರಕಲೆ ಯಶಿಕತೃತೀಯ,ಹಿರಿಯರ ವಿಭಾಗ ಮಿಮಿಕ್ರಿ ಗುರುಪ್ರಸಾದ್ ದ್ವಿತೀಯ,
ಭಕ್ತಿ ಗೀತೆ ಪ್ರಣಿತ ದ್ವಿತೀಯ,ಇಂಗ್ಲಿಷ್ ಕಂಠ ಪಾಠ ಕೀರ್ತನ ತೃತೀಯ,
ಕವನವಾಚನ ಪ್ರಣಿತ ತೃತೀಯ,ಅಭಿನಯ ಗೀತೆ ನಮ್ರತ ಪ್ರಥಮ,
ಹಿಂದಿ ಕಂಠಪಾಠ ಧನುಷ್ ದ್ವಿತೀಯ,ಧಾರ್ಮಿಕ ಪಠಣ ಸಂಸ್ಕೃತ ಶಮಿತ್ ಪಿ.ಜೆ ತೃತೀಯ ಬಹುಮಾನ ಪಡೆದರು.