ಅಮೇರಿಕಾದ ಕೃಷಿ ಭೂಮಿ ಹಾಗೂ ಕೃಷಿ ಮಾರುಕಟ್ಟೆಗೆ ಇಬ್ರಾಹಿಂ ಗೂನಡ್ಕ ಭೇಟಿ

0

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಅವರ ಸಹೋದರ ಹಾಗೂ ಸರ್ಕಾರದ ನಿವೃತ್ತ ಹಿರಿಯ ಅಧಿಕಾರಿ, ಪ್ರಗತಿಪರ ಕೃಷಿಕರಾಗಿರುವ ಇಬ್ರಾಹಿಂ ಗೂನಡ್ಕರವರು ಇತ್ತೀಚೆಗೆ ಅಮೆರಿಕಾ ದೇಶದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆಸುತ್ತಿರುವ ವಿವಿಧ ಬಗೆಯ ಕೃಷಿ ಭೂಮಿಗಳಿಗೆ ಹಾಗೂ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಕೃಷಿ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು.