ಸುಳ್ಯದ ಅಕ್ಷತಾ ಸೆಂಟ್ರಲ್ ಸ್ಕ್ವೇರ್ ನಲ್ಲಿ ಟಿಪ್ ಟಾಪ್ ಶೂ ಬಜಾರ್ ಪ್ರಾರಂಭ

0

99ರೂ. ಗೆ ಬ್ರಾಂಡೆಡ್ ಚಪ್ಪಲಿಗಳು ಲಭ್ಯ

ಸುಳ್ಯದ ಮುಖ್ಯ ರಸ್ತೆ ಶ್ರೀರಾಮ್ ಪೇಟೆಯಲ್ಲಿರುವ ಅಕ್ಷತಾ ಸೆಂಟ್ರಲ್ ಸ್ಕ್ವೇರ್ ನಲ್ಲಿ ಟಿಪ್ ಟಾಪ್ ಶೂ ಬಜಾರ್ ನವೆಂಬರ್ 14 ರಿಂದ ಪ್ರಾರಂಭಗೊಂಡಿದೆ.
ಡೆಲ್ಲಿ, ಆಗ್ರಾ, ಕಾನ್ಪುರ, ಮುಂಬೈ, ಚೆನ್ನೈ ಪ್ರಮುಖ ನಗರಗಳಲ್ಲಿ ತಯಾರಾಗುವ ಚಪ್ಪಲಿ ಮತ್ತು ಶೂಗಳು ಇಲ್ಲಿ ಸ್ಪೆಷಲ್ ಆಫರ್ ನಲ್ಲಿ ದೊರೆಯಲಿವೆ.


ರೂ 99 ರಿಂದ ಬ್ರಾಂಡೆಡ್ ಚಪ್ಪಲಿಗಳು ದೊರೆಯಲಿದ್ದು, 400ರಿಂದ 499ಹಾಗೂ ಮೇಲ್ಪಟ್ಟು ಫ್ಯಾನ್ಸಿ ಚಪ್ಪಲಿಗಳು ಶೂಗಳು ಲಭ್ಯವಿದೆ. ಮಕ್ಕಳ, ಮಹಿಳೆಯರ, ಪುರುಷರ, ಹುಡುಗ, ಹುಡುಗಿಯರ ಎಲ್ಲಾ ಬಗೆಯ ಶೂ ಮತ್ತು ಚಪ್ಪಲಿಗಳು ದೊರೆಯುತ್ತವೆ.