ಶ್ರೀಮತಿ ಲಕ್ಷ್ಮಿ ಗೋಳ್ತಜೆ ನಿಧನ

0

ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯ ಶಿಕ್ಷಕ , ಕಲ್ಮಡ್ಕ ಗ್ರಾಮದ ಗೋಳ್ತಜೆ ದಿ. ಸದಾಶಿವಯ್ಯ ನವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಜಿ. ಅವರು ಆ. 31ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಡಾ. ಈಶ್ವರಯ್ಯ ಜಿ.ಎಸ್, ಸುಬ್ರಹ್ಮಣ್ಯ. ಜಿ, ಶ್ಯಾಮ .ಜಿ, ಶ್ರೀಮತಿ ಗೌರಿ, ಶ್ರೀಮತಿ ಉಷಾ, ಶ್ರೀಮತಿ ಸಾವಿತ್ರಿ, ಶ್ರೀಮತಿ ಸುಮಾ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.