ಅಜ್ಜಾವರದಲ್ಲಿ ಭಜನಾ ತರಬೇತಿ ಉದ್ಘಾಟನೆ

0

ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ ಸುಳ್ಯ ಪ್ರಖಂಡ ಇದರ ಆಶ್ರಯದಲ್ಲಿ ಅಜ್ಜಾವರದಲ್ಲಿ 8ದಿನಗಳ ಭಜನಾ ತರಬೇತಿದ ಉದ್ಘಾಟನೆ ಅ.3ರಂದು ನಡೆಯಿತು.

ಉದ್ಘಾಟನೆಯನ್ನು ಮಹಿಷಮರ್ದಿನೀ ದೇವಸ್ಥಾನದ ಮೊಕ್ತೇಸರರಾದ ಬಯಂಬು ಶಿವ ರಾವ್ ನೆರವೇರಿಸಿದರು.