ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ತಿಲಕ ನವೀನ್ ಮಲೇಷಿಯಾಕ್ಕೆ

0

ಮಲೇಷಿಯಾದಲ್ಲಿ ಅ.12 ರಿಂದ 14 ರವರೆಗೆ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ತಿಲಕ ನವೀನ್ ಬೊಲುಬೈಲುರವರು ಅ.9ರಂದು ತೆರಳಲಿದ್ದಾರೆ.
ಇವರು 100ಮೀ 200ಮೀ ಓಟ ಮತ್ತು ಜಾವೇಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಗಶ್ರೀ ತಂಡದ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ತಂಡದ ನಾಯಕಿಯಾಗಿದ್ದಾರೆ.