ಮದುವೆಗದ್ದೆ ಲಕ್ಷ್ಮಣ ಗೌಡ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ನಿವಾಸಿ
ಮದುವೆಗದ್ದೆ ಲಕ್ಷ್ಮಣ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ತಾರಾಮಣಿ, ಪುತ್ರ ನ್ಯಾಯವಾದಿ ಸಂದೀಪ್‌ ಮದುವೆಗದ್ದೆ, ಪುತ್ರಿ ಶ್ರೀಮತಿ ಚೇತನಾ ಮೋಹನ್, ಶ್ರೀಮತಿ ವಿನುತಾ ಲಕ್ಷಣ್ ಏನೆಕಲ್ಲು, ಸಹೋದರ ದಾಮೋದರ ಗೌಡ ಮದುವೆಗದ್ದೆ ಮತ್ತು ಸಹೋದರಿಯರನ್ನು ಹಾಗೂ ಮೊಮ್ಮಕ್ಕಳನ್ನು , ಕುಟುಂಬಸ್ಥರನ್ನು,
ಬಂಧು ಮಿತ್ರರನ್ನು ಅಗಲಿದ್ದಾರೆ.