ಮಂಡೆಕೋಲಿನಲ್ಲಿ ಅರೆಭಾಷೆ ಅಕಾಡೆಮಿಯ ನೇತೃತ್ವದಲ್ಲಿ ಗಡಿನಾಡ ಉತ್ಸವ ಇಂದು ನಡೆಯುತಿದ್ದು, ಬೆಳಗ್ಗೆ ಫಾರೆಸ್ಟ್ ವಸತಿಗೃಹದ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು.
ಅರೆಭಾಷೆ ಅಕಾಡೆಮಿ ಹಾಗೂ ಗ್ರಾಮ ಗೌಡ ಸಮಿತಿಯ ನೇತೃತ್ವದಲ್ಲಿ ಉತ್ಸವ ನಡೆಯುತಿದ್ದು, ಹಿರಿಯರಾದ ಕುಕ್ಕೆಟ್ಟಿ ಕುಶಾಲಪ್ಪ ಗೌಡರು ಮೆರವಣಿಗೆಗೆ ಚಾಲನೆ ನೀಡಿದರು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತಿದ್ದು, ಮೆರವಣಿಗೆಯಲ್ಲಿ ಊರಿನ ನೂರಾರು ಮಂದಿ ಭಾಗವಹಿಸಿದ್ದರು.