ಗೋವಾ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನ

0

;ಡಿಸೆಂಬರ್ 8 ರಂದು ಗೋವಾದ ವಾಸ್ಕೋದಲ್ಲಿ ನಡೆದ 42 ಕಿ.ಮೀ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನದೊಂದಿಗೆ 17,500 ನಗದು ಬಹುಮಾನ ಪಡೆದಿದ್ದಾರೆ.

ಇವರು ಈ ಹಿಂದೆ ಉಡುಪಿಯಲ್ಲಿ ನಡೆದ ಮ್ಯಾರಥಾನ್ ನಲ್ಲಿ 21 ಕಿ.ಮಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದರು.ಬಳ್ಪ ಗ್ರಾಮದ ಕೊಡೆಂಕಿರಿ(ಕರ್ನಾಜೆ) ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.