ಸಾಯಿಶ್ರುತಿ ಪಿಲಿಕಜೆಯವರಿಗೆ ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ – 2024

0

ಯಶ್ ಇಂಟರ್ನ್ಯಾಷನಲ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಸ್ಟಾರ್ ಆಫ್ ಸೌತ್ ಇಂಡಿಯಾ 2024 ಬ್ಯೂಟಿ ಕಾಂಪಿಟೇಶನ್ ಕಾರ್ಯಕ್ರಮದಲ್ಲಿ ಸುಳ್ಯದ ಧ್ವನಿಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆಯವರು ಸ್ಟಾರ್ ಆಫ್ ಸೌತ್ ಇಂಡಿಯಾ ಎಕ್ಸೆಲೆನ್ಸ್ ಅವಾರ್ಡ್ 2024 ಪಡೆದುಕೊಂಡಿದ್ದಾರೆ.

ಧ್ವನಿಮಾಯೆ ಕಲೆಯ ಜತೆಗೆ ಅಭಿನಯ ಹಾಗೂ ಮೋಡೆಲಿಂಗ್ ಪ್ರತಿಭೆಯೂ ಆಗಿರುವ ಸಾಯಿಶ್ರುತಿಯವರು ಬೆಂಗಳೂರಿನ ಚಿನ್ನಾಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದಾರೆ.