ಸುಬ್ರಹ್ಮಣ್ಯ ಗ್ರಾಮದ ಕಲ್ಲುಪಣೆ ನಿವಾಸಿ, ಹಲವು ವರ್ಷಗಳಿಂದ ಸೆಲೂನ್ ನಡೆಸುತಿದ್ದ ವಿಠಲ ಭಂಡಾರಿ ಡಿ. 18 ತಡ ರಾತ್ರಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅಸೌಖ್ಯತೆಯಿಂದ ಉಂಟಾದ ಹಿನ್ನೆಲೆಯಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ನಿಧನರಾದರು.
ಮೃತರು ಪತ್ನಿ ಲತಾ, ಪುತ್ರ ಕಾರ್ತಿಕ್ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.