ಸುಳ್ಯ ಪೈಚಾರ್ ಬೊಳುಬೈಲು ನಿವಾಸಿ ಅಬ್ದುಲ್ಲಾ ಪ್ರಗತಿ ಅಲ್ಪಕಾಲದ ಅಸೌಖ್ಯದಿಂದ ಡಿ.19 ರಂದು ನಿಧನರಾದರು.
ಅವರಿಗೆ 55 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ , ಜಾಲ್ಸುರು ನ ಪ್ರಗತಿ ಚಿಕನ್ ಸೆಂಟರ್ ಮಾಲಕ ಅಶ್ರಫ್ ಪ್ರಗತಿ, ಕಾರ್ ಡಿಲರ್ ರವೂಪ್ ಪ್ರಗತಿ ಸೇರಿದಂತೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ