ಮುರಾರಿ ರಾವ್ ಪಿಲತ್ತಡ್ಕ ನಿಧನ

0

ಅಮರಮುಡ್ನೂರು ಗ್ರಾಮದ ಪಿಲತ್ತಡ್ಕ ನಿವಾಸಿ, ದಿ.ಡಾ.ಪಿ.ವಿ. ಸುಬ್ಬರಾವ್ ರವರ ಸಹೋದರ ಮುರಾರಿ ರಾವ್ ರವರು ಡಿ.13ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮಾಲತಿ ರಾವ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.