ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳ ಆಯ್ಕೆ

0

 ಡಿಸೆಂಬರ್ 28ರಂದು ನಡೆಯುವ ಅರಂತೋಡು - ತೊಡಿಕಾನ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆಯುವ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಸಾಲಗಾರ ಕ್ಷೇತ್ರದಿಂದ ಹಾಲಿ ಅಧ್ಯಕ್ಷರಾದ ಸಂತೋಷ್ ಕುತ್ತ ಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿ ಪಣಿ, ಉದಯಕುಮಾರ್ ಉಳುವಾರು, ಮತ್ತು ಶಿವಾನಂದ ಕುಕ್ಕುಂಬಳ,  ಮಹಿಳಾ ಕ್ಷೇತ್ರದಿಂದ ಶ್ರೀಲತಾ ದೇರಾಜೆ, ಲೋಚನ ಕೊಳಲು ಮೂಲೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದಿನೇಶ ಅರಮನೆ ಗಾಯ, ಹಿಂದುಳಿದ ವರ್ಗ "A" ಕ್ಷೇತ್ರದಿಂದ ಚಂದ್ರಶೇಖರ ತೊಡಿಕಾನ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪದ್ಮಯ್ಯ ಅಡ್ಯಡ್ಕ, ಹಿಂದುಳಿದ ವರ್ಗ "B'' ಕ್ಷೇತ್ರದಿಂದ ಡಾ l ಲಕ್ಷ್ಮೀಶ ಕಲ್ಲು ಮುಟ್ಲು, ಸಾಲಗಾರ ರಹಿತರ ಕ್ಷೇತ್ರದಿಂದ ಪ್ರಶಾಂತ್ ಕಾಪಿಲ ರವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.