ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ಮತ ಎಣಿಕೆ ಪ್ರಾರಂಭ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಇಂದು ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಬೆಳ್ಳಾರೆ ಕೆಪಿಎಸ್ ನಲ್ಲಿ ನಡೆಯಿತು.
ಸಂಜೆ ಮತದಾನ ನಡೆದ ಬಳಿಕ ಮತ ಎಣಿಕೆ ಪ್ರಾರಂಭವಾಯಿತು. ಮತ ಎಣಿಕೆ ನಡೆಯುತ್ತಿದ್ದು ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಮತ ಎಣಿಕೆ ಎಂಟು ಕಡೆಗಳಲ್ಲಿ ಒಮ್ಮೆಲೆ ನಡೆಯಲಿದೆ.
ಒಟ್ಟು 1019 ಮತಗಳಿದ್ದು ಅದರಲ್ಲಿ 910 ಮತ ಚಲಾವಣೆಯಾಗಿದೆ.