ಬ್ರಹ್ಮರಥ ಸ್ವಾಗತಕ್ಕೆ ಹಳೆಗೇಟು ಸಾಂಸ್ಕೃತಿಕ ಸಂಘ ವತಿಯಿಂದ ಸಿಹಿ ತಿಂಡಿ ಮತ್ತು ತಂಪು ಪಾನೀಯ ವಿತರಣೆ

0

ಹಳೆಗೇಟು ಜಂಕ್ಸನ್ ಬಳಿ ಸಾಂಸ್ಕೃತಿಕ ಸಂಘ ಹಳೆಗೇಟು ವತಿಯಿಂದ ಬ್ರಹ್ಮ ರಥ ಸ್ವಾಗತ ಹಿನ್ನಲೆಯಲ್ಲಿ ಸಿಹಿ ತಿಂಡಿ ಹಾಗೂ ತಂಪು ಪಾನೀಯ ವಿತರಣೆ ನಡೆಯಿತು.

ಈ ಸಂಧರ್ಭ ದಲ್ಲಿ ಸಂಘದ ಅಧ್ಯಕ್ಷರು ಎಲ್ಲಾ ಸದಸ್ಯರುಗಳು, ಶಿವಾಜಿ ಯುವ ವೃಂದ ದ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.