ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೇರ್ಪಡ ದೇವಸ್ಥಾನದಲ್ಲಿ ಶ್ರಮದಾನ

0


ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡದಲ್ಲಿ ಬ್ರಹ್ಮಕಲಶೋತ್ಸವವು 2025 ನೇ ಇಸವಿ ಜನವರಿ 1 ರಿಂದ 7 ರ ತನಕ ಜರುಗಲಿದ್ದು ಕೂಡುಕಟ್ಟಿನಭಕ್ತಾದಿಗಳು ನಿರಂತರ ಶ್ರಮದಾನ ನಿರ್ವಹಿಸಿದರು. ದೇವಾಲಯದ ವ್ಯವಸ್ಥಾಪನ ಸಮಿತಿ ಮತ್ತು ಸೇವಾ ಸಮಿತಿಯವರು ಸೇವಾ ಸಮಿತಿಯವರು ಅಭಿವೃದ್ಧಿ ಕೆಲಸದಲ್ಲಿ ಸಹಕರಿಸಿದ್ದರು.

ಶ್ರಮದಾನದಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು