ಬಿಜಾಪುರ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ತೃತೀಯ ಸ್ಥಾನ December 26, 2024 0 FacebookTwitterWhatsApp ಡಿಸೆಂಬರ್ 22 ರಂದು ಬಿಜಾಪುರ ದಲ್ಲಿ ನಡೆದ 5 ಕಿ.ಮಿ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ತೃತೀಯ ಸ್ಥಾನದೊಂದಿಗೆ ರೂ 6000 ನಗದು ಬಹುಮಾನ ಪಡೆದಿದ್ದಾರೆ.ಇವರು ಬಳ್ಪ ಗ್ರಾಮದ ಕೊಡೆಂಕಿರಿ(ಕರ್ನಾಜೆ) ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.