ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ಳಾರೆ ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿನಿ ಕು| ದೀಕ್ಷಾ ಕೆ. ಇವರು 74% ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಪಾಲ್ತಾಡು (ಕಾಪುತಕಾಡು) ರಾಧಾಕೃಷ್ಣ ಮತ್ತು ಶೋಭಾ ದಂಪತಿಗಳ ಪುತ್ರಿ. ವಿದೂಷಿ ಯೋಗಿಶ್ವರಿ ಜಯಪ್ರಕಾಶ್ “ವೈಷ್ಣವಿ ನಾಟ್ಯಾಲಯ” ಪುತ್ತೂರು ಇವರ ಶಿಷ್ಯೆ.