ದುಗ್ಗಲಡ್ಕ ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ಬಿ.ನಾರಾಯಣ ಟೈಲರ್ ಪುನರಾಯ್ಕೆಯಾಗಿದ್ದಾರೆ.
ದುಗ್ಗಲಡ್ಕ ವಾರ್ಡ್ 1 ರ ಸದಸ್ಯೆ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ಚುನಾಯಿತ ಜನಪ್ರತಿನಿಧಿಗಳು – ಪದನಿಮಿತ್ತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪೋಷಕ ಸದಸ್ಯರಾಗಿ ಶೀಲಾವತಿ ಪಿ.,ಬಾಬು ಬಿ., ಪೂರ್ಣಿಮಾ ಎ. ಎಸ್., ಜಯರಾಜ್ ಪಿ. ವಿ., ಪ್ರಶಾಂತ್ ಡಿಸೋಜ ,ವೀಣಾ ಎಚ್.,ಸೀತಮ್ಮ, ದೇವಪ್ಪ ನಾಯ್ಕ ಎಂ.
ಪದನಿಮಿತ್ತ ಸದಸ್ಯರಾಗಿ ಶಶಿಕಲಾ ಕೆ (ಆರೋಗ್ಯ ಇಲಾಖೆ ಪ್ರತಿನಿಧಿ ), ಚಿತ್ರಾ (ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಪ್ರತಿನಿಧಿ), ಸುರೇಶ್ ಕುಮಾರ್ ಪಿ- ಪದನಿಮಿತ್ತ ಕಾರ್ಯದರ್ಶಿ (ಮುಖ್ಯ ಶಿಕ್ಷಕರು), ಉದಯ ಕುಮಾರ್ ವೈ ಕೆ.(ಶಿಕ್ಷಕ ಪ್ರತಿನಿಧಿ), ಫಾತಿಮತ್ ಜೆಝಿಲ (ವಿದ್ಯಾರ್ಥಿ ಪ್ರತಿನಿಧಿ).
ನಾಮ ನಿರ್ದೇಶಿತ ಸದಸ್ಯರಾಗಿ ಚಂದ್ರಶೇಖರ ಗೌಡ ಮೋಂಟಡ್ಕ (ಶಿಕ್ಷಣ ತಜ್ಞರು), ದಿನೇಶ್ ಕೊಯಿಕುಳಿ (ಸಂಘ ಸಂಸ್ಥೆ ಪ್ರತಿನಿಧಿ), ಲೀಲಾ ಬಾಬು (ಸಂಘ ಸಂಸ್ಥೆ ಪ್ರತಿನಿಧಿ),
ರಮೇಶ್ ನೀರಬಿದಿರೆ (ಸಮಾಜ ಸೇವಕರು), ಶಿವರಾಮ ಭಟ್ ಕುಂಬೆತ್ತಿಬನ (ದಾನಿಗಳು)ರವರನ್ನು ಆಯ್ಕೆ ಮಾಡಲಾಯಿತು.
.