ಮೃತ ದೇಹ ಪತ್ತೆ: ವಾರೀಸುದಾರರು ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ February 1, 2025 0 FacebookTwitterWhatsApp ಇಂದು ಗಾಂಧಿನಗರ ಅರಣ್ಯ ಇಲಾಖೆ ಕ್ವಾಟ್ರಸ್ ಬಳಿ ಈಶ್ವರಮಂಗಲದ ನಾರಾಯಣ ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೃತರ ವಾರೀಸುದಾರರು ಸುಳ್ಯ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.Contact number – 9480805365Psi ಸುಳ್ಯ ಠಾಣೆ.