ಸುಳ್ಯದ ಪ್ರಸಿದ್ಧ ವಸ್ತ್ರ ಮಳಿಗೆ ಶೀತಲ್ ಕಲೆಕ್ಷನ್ 20 ರ ಹೊಸ್ತಿಲಲ್ಲಿ

0

ಈ ಸಂಭ್ರಮದ ಪ್ರಯುಕ್ತ 30% ವಿಶೇಷ ರಿಯಾಯಿತಿ ಹಾಗೂ ವಿಶೇಷ ಬಹುಮಾನ ಗೆಲ್ಲುವ ಅವಕಾಶ

ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ ಇಪ್ಪತ್ತು ವರ್ಷಗಳಿಂದ ವಸ್ತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವ ಶೀತಲ್ ಕಲೆಕ್ಷನ್ ನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ಹಾಗೂ 30% ವರೆಗೆ ದರಕಡಿತ ಮಾರಟ ಮತ್ತು ಗ್ರಾಹಕರಿಗೆ ಬಹುಮಾನ ಗೆಲ್ಲುವ ಅದೃಷ್ಟಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಪುರುಷರ,ಮಹಿಳೆಯರ,ಮಕ್ಕಳ ಸಿದ್ದ ಉಡುಪುಗಳು,ಮೆಟೀರಿಯಲ್ಸ್ ಗಳು,ಅಲ್ಲದೇ ಅನೇಕ ವಿವಿಧ ವಿನ್ಯಾಸದ ಉಡುಗೆ ತೊಡುಗೆಗಳ ಅಪೂರ್ವ ಸಂಗ್ರಹದೊಂದಿಗೆ ಶೀತಲ್ ಕಲೆಕ್ಷನ್ ಮಳಿಗೆ ನವೀಕೃತಗೊಂಡು ಗ್ರಾಹಕರಿಗೆ ಕೊಡುಗೆಗಳ ಸರಮಾಲೆಯನ್ನು ಅರ್ಪಿಸುತ್ತಿದೆ.
ಈ ವಿಶೇಷ ಕೊಡುಗೆ ಫೆ.9 ರಿಂದ ಫೆ.28 ರವರೆಗೆ ಮಾತ್ರ ಎಂದು ಮಾಲಕರು ತಿಳಿಸಿದ್ದಾರೆ