ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ದೇವರಗುಂಡ ಅಮ್ಮಾಜಿಮೂಲೆ ಕುಟುಂಬದ ಹಿರಿಯ ಯಜಮಾನ ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ. 19 ರಂದು ರಾತ್ರಿ ನಿಧನರಾದರು.
ಅವರಿಗೆ 94 ವಷ೯ ವಯಸ್ಸಾಗಿತ್ತು.
ಮೃತರ ಪುತ್ರರಾದ ಅಶೋಕ, ಪ್ರಕಾಶ್ ಪುತ್ರಿಯರಾದ ಶೋಭಾ, ಪ್ರೇಮ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.