
ದ.ಕ ಸಂಪಾಜೆ ಗ್ರಾಮದಲ್ಲಿ ಸುರಿದ ಭಾರೀ ಗಾಳಿ – ಮಳೆಗೆ ಹಲವೆಡೆ ಪ್ರಮಾಣದ ಹಾನಿಯಾದ ಘಟನೆ ಮಾರ್ಚ್ 26 ರಂದು ಸಂಭವಿಸಿದೆ.




ಕಡೆಪಾಲ ನಿವಾಸಿ ಇನಾಸ್ ಡಿಸೋಜಾ ಮನೆಗೆ ಸಿಡಿಲು ಬಡಿದು ಹಾನಿ, ಸಂಪಾಜೆ ಮುಂಡಡ್ಕ ಇಬ್ರಾಹಿಂ ಅವರ ಮನೆಯ ಗೋಡೆಗೆ ತೆಂಗಿನ ಮರ ಮರ ಬಿದ್ದು ಹಾನಿಯಾಗಿದೆ. ಹಾಗೂ ಬಂಗ್ಲೆ ಗುಡ್ಡೆ ಸಮೀಪ ವಿದ್ಯುತ್ ಟ್ರಾನ್ಸ್ ಫಾರ್ಮ್ ಹಾಗೂ 6 ಕoಬಗಳು ಬಿದ್ದು ಸಂಪೂರ್ಣ ಹಾನಿಯಾಗಿದೆ.