ಕೂತ್ಕುಂಜ ಗ್ರಾಮದ ಕಲ್ಲಾಜೆ ಶೇಷಪ್ಪ ಗೌಡರು ಫೆ.20 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ
83 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಡೀಕಮ್ಮ, ಮಕ್ಕಳಾದ ಜಯರಾಮ ಕಲ್ಲಾಜೆ,ಆಶಾ ಬೆಳ್ಯಪ್ಪ ಮೆಂಟೆಕಜೆ , ಮಮತಾ ನವೀನ್ ಬೆಂಗಳೂರು ,ಸೊಸೆ ನೇತ್ರಾವತಿ ಕಲ್ಲಾಜೆ , ಅಳಿಯಂದಿರು,
ಮೊಮ್ಮಕ್ಕಳು, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.


