ಕೇರ್ಪಡ :ಅಣ್ಣಪ್ಪ ಪಂಜುರ್ಲಿ ನೇಮೋತ್ಸವ February 28, 2025 0 FacebookTwitterWhatsApp ಕುಟುಂಬ ದ ಹಿರಿಯರಾದ ರತ್ನಕರ ಗೌಡರ ಹಿರಿತನದಲ್ಲಿ ಕೇರ್ಪಡ ಗೌಡ ಮನೆತನದ ಸ್ಥಳ ಸಾನಿದ್ಯ ದೈವ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ವು ಫೆ. 26 ರಂದು ನಡೆಯಿತು. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.