Home Uncategorized ಕು.ವಿಜ್ಞಾಆನಂದ ಪೂಜಾರಿ ಯವರ 15 ನೇ ವರ್ಷದ ಹುಟ್ಟು ಹಬ್ಬ ಆಚರಣೆ

ಕು.ವಿಜ್ಞಾಆನಂದ ಪೂಜಾರಿ ಯವರ 15 ನೇ ವರ್ಷದ ಹುಟ್ಟು ಹಬ್ಬ ಆಚರಣೆ

0

ಸುಳ್ಯ ಲಯನ್ಸ್
ಕ್ಲಬ್ ಇದರ ನಿಕಟಪೂರ್ವಾಧ್ಯಕ್ಷ ಲಯನ್ ಆನಂದ ಪೂಜಾರಿ ಯವರ ಪುತ್ರಿ ಕು.ವಿಜ್ಞಾ ಳ 15 ನೇ ವರ್ಷದ ಹುಟ್ಟು ಹಬ್ಬವನ್ನು ಮಾ.21 ರಂದು ಮನೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ ಭಾರತಿ ಬಿ.ಎಂ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಶುಭ ಹಾರೈಸಿದರು.

NO COMMENTS

error: Content is protected !!
Breaking