ಡಾ ಎಂ.ಜಿ.ಆರ್ ಅರಸ್ ಚುಟುಕು ಕಾವ್ಯಪ್ರಶಸ್ತಿಗೆ ಎಂ.ಎ.ಮುಸ್ತಫಾ ಬೆಳ್ಳಾರೆ ಆಯ್ಕೆ March 25, 2025 0 FacebookTwitterWhatsApp ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನ ಮಾ 27 ರಂದು ಕನ್ನಡ ಗ್ರಾಮ ಕಾಸರಗೋಡು ಇಲ್ಲಿ ಜರುಗಲಿದ್ದು ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರು ಚುಟುಕು ವಾಚನದೊಂದಿಗೆ ಡಾ ಎಂ.ಜಿ.ಆರ್ ಅರಸ್ ಚುಟುಕು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.