ತಂಗವೇಲು ಕೂಟೇಲು ನಿಧನ March 29, 2025 0 FacebookTwitterWhatsApp ಅಮರಮುಡ್ನೂರು ಗ್ರಾಮದ ಕೂಟೇಲು ಸಿಆರ್ ಸಿಯ ತಂಗರಾಜ್ ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.29ರಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸರೋಜಿನಿ, ಪುತ್ರರಾದ ಚಂದ್ರಶೇಖರ,ಪುತ್ರಿಯರಾದ ನಿರ್ಮಲ, ಜಗದೀಶ್ವರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.