ಶೇಣಿಯಿಂದ ಚೊಕ್ಕಾಡಿ – ಬೇಂಗಮಲೆಯಾಗಿ ಐವರ್ನಾಡಿಗೆ ಹೋಗುವಾಗ ಮಹಿಳೆಯೊಬ್ಬರ ಚಿನ್ನದ ಬಳೆ ಕಳೆದುಹೋಗಿದೆ.
ಐವರ್ನಾಡಿನ ದೇರಾಜೆಯ ಮಹಿಳೆ ಈ ಮಾರ್ಗವಾಗಿ ಸ್ಕೂಟಿಯಲ್ಲಿ ಸಂಚರಿಸುವಾಗ ಸುಮಾರು 12 ಗ್ರಾಂ ನ ಬಳೆ ಕಳೆದುಹೋಗಿದ್ದು, ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸಿದ್ದಲ್ಲಿ ಸೂಕ್ತ ಬಹುಮಾನ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.