ಧೃತಿ ಲಾವಂತ್ತಡ್ಕರಿಗೆ ಬಾಲ ಪ್ರತಿಭೆ ಪ್ರಶಸ್ತಿ April 1, 2025 0 FacebookTwitterWhatsApp ಐವರ್ನಾಡು ಜಿತೇಶ್ ಸಂಗೀತ ಬಳಗ ಸೀಸನ್ 2ರ ಕರೋಕೆ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಪೆರುಮಾಲ್ ಲಕ್ಷ್ಮಣ ಅವರ ಸಾರಥ್ಯದಲ್ಲಿ ಬಾಲಪ್ರತಿಭೆ ಧೃತಿ ಲಾವಂತ್ತಡ್ಕ ಅವರಿಗೆ ಸನ್ಮಾನ ಮಾಡಿದರು.