ಅಜ್ಜಾವರ ಗ್ರಾಮದ ಇರುವಂಬಳ್ಳ ಬಿರಾನ್ ಹಾಜಿ ಕೇನಾಜೆ ಅಲ್ಪಕಾಲದ ಅಸೌಖ್ಯದಿಂದ ಎ.೩ ರಂದು ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಇವರು ಇರುವಂಬಳ್ಳ ಜಮಾಯತ್ ಕಮಿಟಿ ಮಾಜಿ ಕೋಶಾಧಿಕಾರಿಯಾಗಿ, ಎಸ್‌ವೈಎಸ್ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.