Home ನಿಧನ ಕಾವೇರಮ್ಮ ನಿಡ್ಯಮಲೆ ನಿಧನ

ಕಾವೇರಮ್ಮ ನಿಡ್ಯಮಲೆ ನಿಧನ

0

ಪೆರಾಜೆ ಗ್ರಾಮದ ನಿಡ್ಯಮಲೆ ಕಾವೇರಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ ೧ರಂದು ನಿಧನರಾದರು.
ಅವರಿಗೆ ೯೭ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಮೋನಪ್ಪ, ಪುಟ್ಟಣ್ಣ, ಮಹಾಬಲ, ಪುತ್ರಿಯರಾದ ಹೇಮಾವತಿ, ಗಂಗಮ್ಮ, ದೇವಕಿ, ಸರೋಜ, ಭಾರತಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

NO COMMENTS

error: Content is protected !!
Breaking