ಸುಳ್ಯ ಕಸಬಾ ದಕ್ಷಿಣ ಬೀರಮಂಗಲದ ನಿವಾಸಿ ಶ್ರೀಮತಿ ಲಿಲ್ಲಿ ಡಿಸೋಜರವರು ಅಲ್ಪಕಾಲದ ಅಸೌಖ್ಯದಿಂದ ಎ. 9 ರಂದು ಮುಂಜಾನೆ ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಾರ್ಲ್ಸ್ ಹೆರಾಲ್ಡ್ ಡಿ. ಸೋಜಾ, ಪುತ್ರಿ ಮೊಂತಿ ಡಿಸೋಜಾ, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.