ದಾಸಪ್ಪ ಗೌಡ ಮುಂಡೋಡಿ ನಿಧನ April 9, 2025 0 FacebookTwitterWhatsApp ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ನಿವಾಸಿ ದಾಸಪ್ಪ ಗೌಡ ಮುಂಡೋಡಿ ಇಂದು ಬೆಳಗ್ಗೆ ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದೇವಮ್ಮ, ಪುತ್ರಿಯರು ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.