Home Uncategorized ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಮಲೆದೈವಗಳ ಜಾಲಾಟ

ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಮಲೆದೈವಗಳ ಜಾಲಾಟ

0

ಕಾಯರ್ತೋಡಿಯ ನಡುಮುಟ್ಲು ಉತ್ಸವ ಮಂಟಮೆಯಲ್ಲಿ ಮಲೆದೈವಗಳ ಜಾಲಾಟವು ಇಂದು ನಡೆಯಿತು.


ನಿನ್ನೆ ರಾತ್ರಿ ದೇಂಗೋಡಿ ದೈವ ಚಾವಡಿಯಿಂದ ಕೀಲಾರು ಭಂಡಾರ ಉತ್ಸವ ಮಂಟಮೆಗೆ ಹೋಗುವುದು, ರಾತ್ರಿಯಿಂದ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತದಾರರು, ಊರ ಸಮಸ್ತರು ಉಪಸ್ಥಿತರಿದ್ದು, ದೈವದ ಗಂಧ, ಪ್ರಸಾದ ಸ್ವೀಕರಿಸಿದರು.

NO COMMENTS

error: Content is protected !!
Breaking