ಮೊಬೈಲ್ ಗ್ಯಾರೇಜ್”ನಲ್ಲಿ ವಿಶು ಹಬ್ಬ ಹಾಗೂ ಈಸ್ಟರ್ ಪ್ರಯುಕ್ತ ಬಿಗ್ ಸೇಲ್

0

ಸುಳ್ಯದ ಬಾಳೆಮಕ್ಕಿಯಲ್ಲಿ ನವೀಕೃತಗೊಂಡು ಶುಭಾರಂಭ ಗೊಂಡಿರುವ ಅತೀ ದೊಡ್ಡ ಮೊಬೈಲ್ ಶೋರೂಮ್ “ಮೊಬೈಲ್ ಗ್ಯಾರೇಜ್”ನಲ್ಲಿ ವಿಶು ಹಬ್ಬ ಹಾಗೂ ಈಸ್ಟರ್ ಪ್ರಯುಕ್ತ ಬಿಗ್ ಸೇಲ್ ನಡೆಯುತ್ತಿದೆ.

ಇದರಲ್ಲಿ ಮೆಗಾ ಇಎಂಐ ಫೆಸ್ಟ್, ಎಕ್ಸ್ಚೇಂಜ್ ಆಫರ್, ಪ್ರತಿ ಖರೀದಿಗೆ ಖಚಿತ ಉಡುಗೊರೆ, ಎಕ್ಸಸರಿಸ್ ಮೇಲೆ 60% ಡಿಸ್ಕೌಂಟ್ ನೀಡಲಾಗುತ್ತದೆ.

ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೊಬೈಲ್, ಲ್ಯಾಪ್‌ಟಾಪ್, ಎಸಿ, ಎಲ್‌ಇಡಿ ಟಿವಿಗಳ ಅದ್ಭುತ ಲೋಕ ಇಲ್ಲಿದೆ.
ಇದರೊಂದಿಗೆ ಈ ಎಂ ಐ ಮೂಲಕ
ಮೊಬೈಲ್ ಖರೀದಿ ಮಾಡುವ ಅವಕಾಶ ಕೂಡ ಲಭ್ಯವಿದೆ.