ಅಮೈ ಕೊಡಿಯಾಲಬೈಲು ಸಾರ್ವಜನಿಕ ಶ್ರೀ ವಿಷ್ಣುಮೂರ್ತಿ ದೈವದ ಉತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಅಂಗವಾಗಿ ಹಮ್ಮಿಕೊಂಡಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಿಡಿ ಮದ್ದಿನ ಸಹಾಯಾರ್ಥ ವಾಗಿ ಆಯೋಜಿಸಿದ ಲಕ್ಕಿ ಡಿಪ್ ಕೂಪನ್ ಡ್ರಾ ವನ್ನು ಎ.11 ರಂದು ದೈವಸ್ಥಾನದ ವಠಾರದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಡೆಸಲಾಯಿತು.
ಪ್ರಥಮ (1445) ಬಹುಮಾನ 2 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ( 0303) 1 ಗ್ರಾಂ ಚಿನ್ನದನಾಣ್ಯ,ತೃತೀಯ
(0604) ಬೆಳ್ಳಿಯ ದೀಪ, ಬಹುಮಾನ ವಿಜೇತರು ಮೇ.11 ರಮುಂಚಿತವಾಗಿ ಕೂಪನ್ ನೀಡಿ ಬಹುಮಾನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿರುತ್ತಾರೆ.