ಚಂದ್ರವತಿ ಬೇಂಗತ್ತಮಲೆ ನಿಧನ

0

ಮಂಡೆಕೋಲು ಗ್ರಾಮದ ಬೇಂಗತ್ತಮಲೆ ವೆಂಕಪ್ಪ ನಾಯ್ಕ ಎಂಬವರ ಪತ್ನಿ ಚಂದ್ರವತಿ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಅ.4ರಂದು ನಿಧನರಾದರು.

ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಪುರುಷೋತ್ತಮ, ಪುತ್ರಿಯರಾದ ಶಶಿಕಲಾ, ಶ್ಯಾಮಲರವರನ್ನು ಅಗಲಿದ್ದಾರೆ.