ಮುರುಳ್ಯ ಗ್ರಾಮದ ಪೋಳಾಜೆ ಜಗನ್ನಾಥ ರೈಯವರ ಪತ್ನಿ ಶ್ರೀಮತಿ ಶಕುಂತಲಾ ರೈಯವರು ಅಲ್ಪಕಾಲದ ಅಸೌಖ್ಯದಿಂದ ಆ. 17 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಜಗನ್ನಾಥ ರೈ ಪೋಳಾಜೆ, ಇಬ್ಬರು ಸಹೋದರರು, 7 ಮಂದಿ ಸಹೋದರಿಯನ್ನು, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.