ರಾಮಕ್ಕ ಮೂಲ್ಯ ನೀರಬಿದಿರೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ನೀರಬಿದಿರೆ ದಿ. ಕೃಷ್ಣ ಮೂಲ್ಯ ರವರ ಪತ್ನಿ ಶ್ರೀಮತಿ ರಾಮಕ್ಕ ರವರು ಮೇ.5 ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ತಾರಾನಾಥ, ಪುತ್ರಿಯರಾದ ಲಲಿತಾ, ಮೀನಾಕ್ಷಿ, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ