ಶ್ರೀಮತಿ ಉಮಾವತಿ ದೇವ ನಿಧನ

0

ದೇವಚಳ್ಳ ಗ್ರಾಮದ ದೇವ ಡಿ.ಎಸ್. ರವರ ಪತ್ನಿ ಶ್ರೀಮತಿ ಉಮಾವತಿರವರು ಮೇ.5(ಇಂದು) ನಿಧನರಾದರು. ಮೃತರು ಪುತ್ರ ಚರಣ್ ಹಾಗೂ ಪುತ್ರಿ ಧನ್ಯ ಮತ್ತುಕುಟುಂಬಸ್ಥರು ಬಂದು ಮಿತ್ರ ರನ್ನು ಅಗಲಿದ್ದಾರೆ.