ಲಲಿತಾ ಹೊಸಗದ್ದೆ (ಬರೆಮೇಲು) ನಿಧನ

0

ಜಾಲ್ಸೂರು ಗ್ರಾಮದ ಹೊಸಗದ್ದೆ (ಬರೆಮೇಲು)ಲಲಿತಾರವರು ಅಲ್ಪಕಾಲದ ಅಸೌಖ್ಯದಿಂದ ಏ.28 ರಂದು ಸ್ಪಗೃಹ ದಲ್ಲಿ ನಿಧನರಾದರು.

ಇವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರಿಯರಾದ ಮಮತಾ, ಇಂದಿರಾ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು
ಮತ್ತು ಅಪಾರ ಬಂಧು ಮಿತ್ರರನ್ನು
ಅಗಲಿದ್ದಾರೆ.