ಮೇ 1 ರಿಂದ 15 ರ ವರೆಗೆ ಸುಳ್ಯದ ಫ್ರೇಮ್ ಸೆಂಟರ್ ಡಿಜಿಟಲ್ ಕ್ಯಾಮೆರಾ ಶಾಪಿನಲ್ಲಿ ಬಿಗ್ ಡಿಸ್ಕೌಂಟ್ ರೆಂಟ್ ಆಫರ್

0

ಸುಳ್ಯದ ಫ್ರೇಮ್ ಸೆಂಟರ್ ಡಿಜಿಟಲ್ ಕ್ಯಾಮೆರಾ ಶಾಪಿನಲ್ಲಿ ಮದುವೆ, ಫೋಟೋ ಶೂಟ್, ಸಮಾರಂಭಗಳಿಗೆ ಮೇ 1 ರಿಂದ 15 ರವರೆಗೆ ಕ್ಯಾಮೆರಾವನ್ನು ಬಿಗ್ ದಿಸ್ಕೌಂಟ್ ಆಫರ್ ಮೂಲಕ ರೆಂಟ್ ಗೆ ನೀಡಲಾಗುವುದು. ಈ ಆಫರ್ ನ್ನು ಸದುಪಯೋಗಪಡಿಸಬೇಕಾಗಿ ಸಂಸ್ಥೆ ಮಾಲೀಕ ನೂತನ್ ಚೆಮ್ನೂರು ತಿಳಿಸಿದ್ದಾರೆ.