ಗೂನಡ್ಕ ವೆಂಕಪ್ಪ ನಾಯ್ಕ ನಿಧನ September 26, 2022 0 FacebookTwitterWhatsApp ಸಂಪಾಜೆ ಗ್ರಾಮದ ಗೂನಡ್ಕ ವೆಂಕಪ್ಪ ನಾಯ್ಕರು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.