ಸದಾನಂದ ಮುಂಡೋಡಿ ನಿಧನ

0

ದೇವಚಳ್ಳ ಗ್ರಾಮದ ಸದಾನಂದ ಮುಂಡೋಡಿ ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪತ್ನಿ ರವಿಕಲಾ, ಮೃತರು ಪುತ್ರ ಭವನ್,ಪುತ್ರಿ ಶ್ರೀಮತಿ ಭವ್ಯ , ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ