ದೇವಣ್ಣ ಗೌಡ ನಡುಮನೆ ವಳಲಂಬೆ ನಿಧನ

0

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ದೇವಣ್ಣ ಗೌಡ ನಡುಮನೆ ಜೂ. 20 ರ ರಾತ್ರಿ ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಸುಧೀರ್, ಕಿಶನ್, ಶ್ರೀಮತಿ ಮಧುರಾ ಹಾಗೂ ಇಬ್ಬರು ಸಹೋದರರು, ನಾಲ್ವರು ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.