ಉಬರಡ್ಕ ಮಿತ್ತೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಧನಸಹಾಯ

0

ಉಬರಡ್ಕ ಮಿತ್ತೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ನಮಿತಾ ಕುತ್ತಮೊಟ್ಟೆ ಇವರ ತಾಯಿ ಮೀನಾಕ್ಷಿಯವರಿಗೆ ಬಿಜೆಪಿ ಮುಖಂಡರುಗಳಾದ ಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಮದುವೆಗದ್ದೆ, ಗಿರೀಶ್ ಪಾಲಡ್ಕ, ಪ್ರದ್ಯುಮ್ನ ಉಬರಡ್ಕ, ಶ್ಯಾಮ್ ಪಾನತ್ತಿಲ, ಅಪ್ಪಯ್ಯಸೂoತೋಡು, ಶಶಿಧರ್ ನಾಯರ್, ರಾಜೇಶ್ ನೆಕ್ಕಿಲ, ಸಂತೋಷ್ ನಡುಮುಟ್ಲು, ಸಂದೀಪ್ ಮದುವೆಗದ್ದೆ, ಗಿರೀಶ್ ಪಾಲಡ್ಕ, ಹೇಮಾನಾಥ್ ಪಾನತ್ತಿಲ ಮತ್ತು ಹೇಮನಾಥ್ ಮಡಿವಾಳರ ಸಹಕಾರದಿಂದ ರೂ.5000/- ಧನಸಹಾಯವನ್ನು ಹಸ್ತಾoತರಿಸಲಾಯಿತು.
ಈ ಸಂದರ್ಭದಲ್ಲಿ ಅಪ್ಪಯ್ಯ ಸೂoತೋಡು, ಸಂದೀಪ್ ಮದುವೆಗದ್ದೆ, ಗಿರೀಶ್ ಪಾಲಡ್ಕ, ರೋಹನ್ ಪೀಟರ್ ಮತ್ತು ಸಂದೀಪ್ ಕುತ್ತಮೊಟ್ಟೆ ಮತ್ತು ಹಲವರು ಉಪಸ್ಥಿತರಿದ್ದರು.